ಹಾಗೇ ಸುಮ್ಮನೆ
Saturday, 28 March 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
*ಕೊರೋನಾಗು*
ಸಿಗಬಹುದು ಔಷಧಿ...
ಆದರೆ
*ಕೊರಗುವವನಿಗೆ*
ಸಿಗುವುದೇ ಔಷಧಿ???
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-78
*
🍃
ಜಗತ್ತಿನ ಕಣ್ಣಿಗೆ ಅವರಿಬ್ಬರೂ ಹುಚ್ಚರೇ.
Friday, 27 March 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಮಹಾಭಾರತ ದಲ್ಲಿ
*ಆ 18 ದಿನಗಳು*
ಮುಂದಿನ ನಮ್ಮ ಜೀವನದಲ್ಲಿ
*ಆ 21 ದಿನಗಳು*......😊😀
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-77
*
🍃
ಅವರಿಬ್ಬರ ಪ್ರೀತಿ ಎಲ್ಲಿ ಹೇಗೆ ಪ್ರಾರಂಭವಾಯಿತೋ, ಅಲ್ಲಿ ಹಾಗೆಯೇ ಮುಕ್ತಾಯವಾಯಿತು.
Thursday, 26 March 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ನಿನ್ನನ್ನು ನೀನು ಹುಡುಕಿಕೊ, ಉಳಿದಿದ್ದಕ್ಕೆ Google ಇದೆ.
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-76*🍃
ಅವರಿಬ್ಬರೂ ತಮ್ಮ ಪ್ರೀತಿಗಾಗಿ , ತಮ್ಮ ಪ್ರೀತಿಯನ್ನೇ ಬಿಟ್ಟರು.
shorturl.at/fiF27
Wednesday, 25 March 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ನಮ್ಮೊಳಗೆ ಹುಟ್ಟುವ ಅಸಂಖ್ಯ ತಾಕಲಾಟಗಳಿಗೆ ನಮ್ಮೊಳಗೇ ಸಿಕ್ಕುವ ಉತ್ತರ....ಮೌನ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-75
*
🍃
ಈಗ ಅವನು,
ಮನೆಯಲಿ, ಜೊತೆಯಲಿ.
Newer Posts
Older Posts
Home
Subscribe to:
Comments (Atom)
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
Exam ಲಿ ಎಷ್ಟೇ additional ತಗೊಂಡ್ರೂ *ಒಂದೇ* tag ಕಟ್ಟೋದು.... Life ಲಿ ಎಷ್ಟೇ ಹುಡುಗಿಯರನ್ನ ನೋಡಿದ್ರೂ , *ಒಬ್ಬಳಿಗೆ* ಮಾತ್ರ ತಾಳಿ ಕಟ್ಟೋದು....😊
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 ಎಲ್ಲಾ ಸಮಯದಲ್ಲೂ, ಎಲ್ಲಾ ವಿಷಯಗಳಲ್ಲೂ ಗೆಲ್ಲಲೇ ಬೇಕೆಂದಿಲ್ಲ... ಕೆಲವೊಮ್ಮೆ ಕೆಲವು ವಿಷಯಗಳಲ್ಲಿ ಸೋಲುವುದರಲ್ಲೇ ಗೆಲುವು ಲಭ...
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 ನನ್ನ ಜೀವನವನ್ನು ನಾನೇ ಸ್ವತಃ ರೂಪಿಸಿಕೊಂಡಿದ್ದೇನೇ ಎಂದು ಬೀಗುವುದು ಬೇಡ... ನಮಗೆ ಗೊತ್ತಿಲ್ಲದ ಹಾಗೆ ಎಲ್ಲರೂ ಕಾರಣರಾಗುತ್ತಾರೆ....