ನನ್ನೊಳಗಿನ ನನ್ನನ್ನು ನಾನಷ್ಟೇ ಅರಿಯಬಲ್ಲೆ...😊
ನನ್ನ ಕನಸಿನ ಲೋಕದ ನನಸಿಗೆ ನಾನಷ್ಟೇ ನನ್ನ ಜೊತೆ ಸಾಗಬಲ್ಲೆ...😃
ನನ್ನ ಕನಸಿನ ಲೋಕದ ನನಸಿಗೆ ನಾನಷ್ಟೇ ನನ್ನ ಜೊತೆ ಸಾಗಬಲ್ಲೆ...😃
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 *ನಿಮ್ಮನ್ನ ಇಷ್ಟ ಪಡುವವರು ಯಾವಾಗಲೂ ನಿಮ್ಮನ್ನೇ ಇಷ್ಟಪಡಬೇಕಿಲ್ಲ...* *ಬದಲಾವಣೆ ಪ್ರಕೃತಿ ನಿಯಮ*😊