🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
*ನಿಮ್ಮನ್ನ ಇಷ್ಟ ಪಡುವವರು ಯಾವಾಗಲೂ ನಿಮ್ಮನ್ನೇ ಇಷ್ಟಪಡಬೇಕಿಲ್ಲ...*
*ಬದಲಾವಣೆ ಪ್ರಕೃತಿ ನಿಯಮ*😊
ನಾಳೆ ಎಂಬುದು ನಾಳೆಯೂ ಬರುತ್ತದೆ ಮತ್ತು ಬರುತ್ತಲೇ ಇರುತ್ತದೆ . ಆದರೆ , ಇಂದು ಹಾಗಲ್ಲ. ಅದು ಬರೋದು ಇಂದು ಮಾತ್ರ. ಇಂದನ್ನು ಚೆನ್ನಾಗಿ ಬಳಸಿಕೊಳ್ಳೊಣ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 *ನಿಮ್ಮನ್ನ ಇಷ್ಟ ಪಡುವವರು ಯಾವಾಗಲೂ ನಿಮ್ಮನ್ನೇ ಇಷ್ಟಪಡಬೇಕಿಲ್ಲ...* *ಬದಲಾವಣೆ ಪ್ರಕೃತಿ ನಿಯಮ*😊