🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಸೂರ್ಯ ಪ್ರತಿ ಮುಂಜಾನೆ ಉದಿಸದಿರೆ ಮೂಡಲಲಿ ಎಷ್ಟೊಂದು ಪರದಾಟ ಈ ಮನುಜಕುಲಕೆ? ಬರಬಾರದೇಕೆ ಆ ಶಿಸ್ತು ದಿನದಿನ ನಮಗೆ? ಶಿಸ್ತಿದ್ದರಿದೆ ಹುರುಪು- ಮುದ್ದುರಾಮ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಸೂರ್ಯ ಪ್ರತಿ ಮುಂಜಾನೆ ಉದಿಸದಿರೆ ಮೂಡಲಲಿ ಎಷ್ಟೊಂದು ಪರದಾಟ ಈ ಮನುಜಕುಲಕೆ? ಬರಬಾರದೇಕೆ ಆ ಶಿಸ್ತು ದಿನದಿನ ನಮಗೆ? ಶಿಸ್ತಿದ್ದರಿದೆ ಹುರುಪು- ಮುದ್ದುರಾಮ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಪ್ರಪಂಚವನ್ನೇ ಮುಳುಗಿಸಬಲ್ಲೆ ಎಂದು *ಸಾಗರ* ಮೆರೆಯುತ್ತಿತ್ತು ಆದರೆ ಒಂದು ಹನಿ *ಎಣ್ಣಿ* ಸಾಗರದಲ್ಲಿ ತೇಲಾಡುವುದು ನೋಡಿ ಮೌನವಾಯಿತು...
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಸಾವಿರ ಇಂದ್ರರನ್ನು ಗೆಲ್ಲಬಹುದು, ಇಂದ್ರಿಯಗಳನ್ನು ಗೆಲ್ಲು ನೋಡೋಣ.
-ಬುದ್ದ
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ನಾವು ಯಾವುದರ ಬಗ್ಗೆ ಬುದ್ದಿವಂತಿಕೆಯಿಂದ ಮಾತನಾಡಲಾರೆವೋ ಅದರ ಬಗ್ಗೆ ಮೌನವಾಗಿರಲೇ ಬೇಕು.ಆದರದು ಜ್ಞಾನಾರ್ಜನೆಗಾಗಿ ತಳೆದ ಮೌನವಾಗಿರಬೇಕೇ ಹೊರತು ಅಜ್ಞಾನದ ಮೌನವಾಗಿರಬಾರದು.
-ಸ್ವಾಮಿ ವೀರೇಶಾನಂದ ಸರಸ್ವತಿ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ನಗುತಿರು ನೀನು ಹೂವಿನ ಹಾಗೆ
ಮುಳ್ಳಿನೊಂದಿಗೆ ಬದುಕುವುದನ್ನು ಕಲಿತು
ಸಾಗುತಿರು ನೀನು ನದಿಯ ಹಾಗೆ
ಪ್ರಕೃತಿಯಲ್ಲಿ ನಿನ್ನನ್ನು ನೀನು ಮರೆತು.
-ಕೃಷ್ಣಚೈತನ್ಯ.
-ಕೃಷ್ಣಚೈತನ್ಯ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಎತ್ತರಕ್ಕೆ ಏರಬೇಕು ಅಂದರೆ ಆಳವಾದ ಜ್ಞಾನ ಇರಬೇಕು...
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಯಾವುದೇ ಉದ್ಯೋಗಕ್ಕೆ ಸ್ವಂತ ಭವಿಷ್ಯ ಇರುವುದಿಲ್ಲ, ಬದಲಾಗಿ ಅದಕ್ಕೆ ಭವಿಷ್ಯ ಬರುವುದು ಆ ಉದ್ಯೋಗ ಮಾಡುವ ವ್ಯಕ್ತಿಯಿಂದ.
-ಸ್ವಾಮಿ ವೀರೇಶಾನಂದ ಸರಸ್ವತೀ.
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ