Sunday, 4 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ದೇವರನ್ನು ಬಿಟ್ಟು ಬೇರೆ ಯಾರೂ ನಮ್ಮ‌ ಜೊತೆ ಇಲ್ಲ ಎಂದು ಅರ್ಥ ಮಾಡಿಸೋಕೆ ಕೆಲವೊಮ್ಮೆ ದೇವರು ನಮ್ಮನ್ನು ಒಬ್ಬಂಟಿಯಾಗಿರಿಸುತ್ತಾನೆ...😊😄

1 comment:

  1. ಶೃತೀಯು ಪೇಳಿಹ ವಚನ ಶಶಿಯ ನೆರಳಂತೆ !
    ಗುರು ಹಿರಿಯರ ಅಮೃತವಾಣಿ ಸವಿ ಹಾಲು ಜೇನಂತೆ ।
    ನೆಚ್ಚಿ ನಡೆವ ಭಕ್ತಂಗೆ ಶ್ರೀ ಸಿದ್ಧ ಶಂಕರ ನಿತ್ಯ ಇಹನಂತೆ ॥

    ರಚನೆ
    ಶ್ರೀ ಶಂಕರಾನಂದ ಸ್ವಾಮಿಗಳು

    ReplyDelete

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 *ನಿಮ್ಮನ್ನ ಇಷ್ಟ ಪಡುವವರು ಯಾವಾಗಲೂ ನಿಮ್ಮನ್ನೇ ಇಷ್ಟಪಡಬೇಕಿಲ್ಲ...* *ಬದಲಾವಣೆ ‌ಪ್ರಕೃತಿ ನಿಯಮ*😊