ಹಾಗೇ ಸುಮ್ಮನೆ
Monday, 27 July 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಪ್ರೇಮಿಗಳಲ್ಲಿ ಹಲವು ಥರ,
ಪ್ರೇಮಕ್ಕುಂಟು ಹಲವು ಥರ,
ದುರಂತವಿರಲಿ, ಸುಖಾಂತವಿರಲಿ,
ಪ್ರೇಮ ನಿರಂತರ.
-ಬಿ ಅರ್ ಲಕ್ಷ್ಮಣರಾವ್
Sunday, 26 July 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಕಷ್ಟ ಬಂತೆದು ಭಯ ಬೀಳಬೇಡಿ.
ನಿಮ್ಮನ್ನು ಕಷ್ಟದಿಂದ ಪಾರು ಮಾಡಲು ಸಾಕ್ಷಾತ್ ದೇವರು ಬರದಿದ್ದರೂ ಮನುಷ್ಯ ರೂಪದಲ್ಲಿ ದೇವರು ಬಂದೇ ಬರುತ್ತಾನೆ.
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಕಲ್ಲು ಬಂಡೆ ತಂದವ ನೀನು
ಉಳಿ ಪೆಟ್ಟು ಕೊಟ್ಟವ ನೀನು
ದೇವರು ಮಾಡಿದವ ನೀನು
ದೇವರ ಹೆಸರು ಇಟ್ಟವ ನೀನು
ನನ್ನ ಬಳಿ ಬೇಡುತ್ತಿರುವವನೂ ನೀನು.
Friday, 24 July 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಬಟ್ಟೆ ಒಗೆಯುವ ಕಲ್ಲು ಹೊಳಪಾಯಿತು.
ಉಳಿ ಪೆಟ್ಟು ತಿಂದ ಕಲ್ಲು ದೇವರಾಯಿತು.
Thursday, 23 July 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಕಷ್ಟದಲಿ ನೀನೆನ್ನ ಕೈ ಬಿಟ್ಟೆನೆನ್ನದೆಯೆ ಭಜಿಸುವೆನು,
ನನಗಿಲ್ಲ ಇಷ್ಟು ಕೋಪ.
ಕೊನೆಯಿರದ ದಾರಿಯಲಿ ನಾನು ಮುಂಬರಿಯುತ್ತ
ನಿನ್ನ ನೆನೆಯುತ್ತೇನೆ ಭಕ್ತಿಯಲ್ಲಿ;
ನಿನ್ನೊಲವು ನನ್ನ ಸಂರಕ್ಷಿಸುತ ಬರುತಿಹುದು,
ನನಗೆ ನಂಬಿಕೆ ನಿನ್ನ ಶಕ್ತಿಯಲ್ಲಿ.
- ಶ್ರೀ ಕೆ ಎಸ್. ನರಸಿಂಹಸ್ವಾಮಿ.
Wednesday, 22 July 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಮೌನದ ಮಾತು ಕೇಳುವವರು ಯಾರು
ಕೋಪದ ಪ್ರೀತಿ ಅರಿತವರು ಯಾರು
ಮನಸ್ಸಿನ ವೀಣೆ ಮೌನ ರಾಗವ ನುಡಿಸುತಿದೆ
ಕನಸಿನ ಏಣಿ ಭವಿಷ್ಯವ ನೆನೆದು ನಡುಗುತಿದೆ.
- ಕೃಷ್ಣ ಚೈತನ್ಯ.
Tuesday, 21 July 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಗಾಜಿನ ಚೂರು ಸುಮ್ನೆ ಬಿದ್ದಿತ್ತು, ನಾನೇ ತುಳಿದು ಗಾಯ ಮಾಡ್ಕೊಂಡಿದ್ದು....
ಗಾಜನ್ನ ಯಾಕೆ ದ್ವೇಷ ಮಾಡ್ಲಿ, ನಾನೇ ನೋಡ್ಕೊಂಡು ಹೆಜ್ಜೆ ಇಡಬೇಕಿತ್ತು...
Newer Posts
Older Posts
Home
Subscribe to:
Posts (Atom)
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ
ಎರಡನೇ ವರ್ಷ......
ಹಳೆಯ ದಿನಗಳ ನೆನಪುಗಳೊಂದಿಗೆ ಹೊಸ ನಾಳೆಗಳಿಗೆ ತೆರೆದುಕೊಳ್ಳುವ, ಸಂಭ್ರಮಿಸುವ ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಬರೆದು ಕೊಳ್ಳಲು ಮಾತ್ರ ಎರಡು ವರ...
(no title)
🍂 * ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-91 * 🍃 * ಅಸುರ * ನಾಗಿದ್ದವನು * ಸುರ * ನಾದನು.ಪರಿಸ್ಥಿತಿಗಳಿಂದ.
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
Exam ಲಿ ಎಷ್ಟೇ additional ತಗೊಂಡ್ರೂ *ಒಂದೇ* tag ಕಟ್ಟೋದು.... Life ಲಿ ಎಷ್ಟೇ ಹುಡುಗಿಯರನ್ನ ನೋಡಿದ್ರೂ , *ಒಬ್ಬಳಿಗೆ* ಮಾತ್ರ ತಾಳಿ ಕಟ್ಟೋದು....😊