🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಮನುಷ್ಯನ ಅಂತ್ಯ ಹತ್ತಿರವಾಗುತ್ತಾ ಬಂದತೆಲ್ಲಾ, ತಾನು ನಡೆದು ಬಂದ ಹಾದಿ ಮರೆತು ಅಹಂಕಾರದಿಂದ ವರ್ತಿಸಲು ಪ್ರಾರಂಭಿಸುತ್ತಾನೆ..😊😊😊😀
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಮನುಷ್ಯನ ಅಂತ್ಯ ಹತ್ತಿರವಾಗುತ್ತಾ ಬಂದತೆಲ್ಲಾ, ತಾನು ನಡೆದು ಬಂದ ಹಾದಿ ಮರೆತು ಅಹಂಕಾರದಿಂದ ವರ್ತಿಸಲು ಪ್ರಾರಂಭಿಸುತ್ತಾನೆ..😊😊😊😀
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಯಾರೆದುರು ಸೋತೆ ಎನ್ನುವುದಕ್ಕಿಂತ, ಯಾಕೆ ಸೋತೆ ಎನ್ನುವುದು ಮುಖ್ಯ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಗುರಿ ಎಂಬುದು ಒಂದು ನಕ್ಷತ್ರವಿದ್ದಂತೆ;ಅದನ್ನು ದಾರಿದೀಪ ಎಂದುಕೊಂಡು ಹಿಂಬಾಲಿಸಿ ನಡೆದರೆ ಗುರಿ ಮುಟ್ಟುವೆವು...😊
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
*ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ* ಎನ್ನುವ ಶರಣಾರ್ಥಿ ಭಾವ ನಮ್ಮಲ್ಲಿರಬೇಕು.
ಎಲ್ಲರಿಗಿಂತ ಮೇಲೆ ಅವನೊಬ್ಬನಿದ್ದಾನೆ. ಅವನು
*ಎಲ್ಲರನ್ನೂ , ಎಲ್ಲವನ್ನೂ* ನೋಡುತ್ತಿದ್ದಾನೆ ಎನ್ನುವ ಅರಿವು ನಮ್ಮಲ್ಲಿರಬೇಕು...😊
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಕೆಲವರು ಒಂದಾಗಲ್ಲ ಅಂತ ಗೊತ್ತಿದ್ರೂ, ದೇವರು ಯಾಕೆ ಆ ಸುಂದರ ಸಂಬಂಧವನ್ನು ಪರಿಚಯ ಮಾಡಿಸುತ್ತಾನೋ ಗೊತ್ತಿಲ್ಲ...😊🙃
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಒಬ್ಬ ಮನುಷ್ಯನಿಗೆ ಅವನ ಮೇಲೆ ಅವನಿಗೆ ನಂಬಿಕೆ ಇಲ್ಲ ಎಂದರೆ, ಬೇರೆಯವರ ಮೇಲೆ ನಂಬಿಕೆ ಬರಲು ಹೇಗೆ ಸಾಧ್ಯ???😊😊😀
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದಾಗ, ನಮ್ಮ ಮಾತಿನ ಬೆಲೆಯೂ ಹೆಚ್ಚುತ್ತದೆ...😊
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ