💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೧೧*💛❤️
ಗಣಿತವನ್ನು ಯಾರು ಬೇಕಾದರೂ ಕಲಿಯಬಹುದು ಇದಕ್ಕೆ ಕುಲ, ಗೋತ್ರ,ವಯಸ್ಸು,ಲಿಂಗ, ಅರ್ಹತೆ, ಪದವಿ...ಯಾವುದೂ ಬೇಕಾಗಿಲ್ಲ..ಕಲಿಯುವಂತಹ ಆಸಕ್ತಿ ಒಂದಿದ್ದರೆ ಸಾಕು...😊😊
💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೧೧*💛❤️
ಗಣಿತವನ್ನು ಯಾರು ಬೇಕಾದರೂ ಕಲಿಯಬಹುದು ಇದಕ್ಕೆ ಕುಲ, ಗೋತ್ರ,ವಯಸ್ಸು,ಲಿಂಗ, ಅರ್ಹತೆ, ಪದವಿ...ಯಾವುದೂ ಬೇಕಾಗಿಲ್ಲ..ಕಲಿಯುವಂತಹ ಆಸಕ್ತಿ ಒಂದಿದ್ದರೆ ಸಾಕು...😊😊
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಎಲ್ಲರೂ ಮಾಡುವ ಕೆಲಸವನ್ನೇ ನಾವು ಮಾಡಿದರೆ, ನಾವು ಉಳಿದವರು ಸಾಧಿಸಿದ್ದನ್ನೇ ಸಾಧಿಸುತ್ತೇವೆ.ಬೇರೆಯವರು ಮಾಡದ ಕೆಲಸವನ್ನು ನಾವು ಮಾಡಿದರೆ, ಬೇರೆಯವರಿಗಿಂತ ನಮ್ಮ ಸಾಧನೆ ವಿಭಿನ್ನವಾಗಿರುತ್ತದೆ.
💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೧೦*💛❤️
ಎಲ್ಲದರ ಉದ್ದ ಅಗಲ ಅಳೆಯುವ ಗಣಿತದ ಉದ್ದ ಅಗಲ ಅಳೆಯಲು ಯಾರಿಂದಲೂ ಸಾಧ್ಯವಿಲ್ಲ...😀😊
💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೮-೯*💛❤️
ಗಣಿತ ಗಣಿ ಇದ್ದಂತೆ....ಅಗೆದಷ್ಟೂ ಸಿಗುತ್ತದೆ...
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ನಮ್ಮನು ತೆಗೆಳುವವರು( ಟೀಕೆ ಮಾಡುವವರು) ಇಲ್ಲ ಅಂದ್ರೆ, ನಾವು ನಿಷ್ಪ್ರಯೋಜಕರು...😀😀
💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೭*💛❤️
ನೀವು ಕಲಿತಿರುವ ಗಣಿತಕ್ಕೆ , ನೀವೇ ಜವಾಬ್ದಾರರು..😊
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಹೋಗೋದೆಲ್ಲಾ ಹೋಗಲಿ...ಹೊಸತು ಬರುವುದಕ್ಕೆ ಅದೇ ದಾರಿ....😊
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 ಬೆಳಗ್ಗೆ 9 ಗಂಟೆಗೆ ತಿಂಡಿ ಬೇಕು ಅನ್ನಿಸುತ್ತದೆ.. ಅದೇ ರಾತ್ರಿ 9 ಗಂಟೆಗೆ ನಿದ್ರೆ ಮಾಡಬೇಕು ಅನ್ನಿಸುತ್ತದೆ... *ಸಮಯ ಬದಲಾದಂ...