🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಕೆಲವು ಸಂದರ್ಭಗಳಲ್ಲಿ ನಾವು ಸೋಲುತ್ತೀವಿ ಅಂತ ಗೊತ್ತಿದ್ದೂ ಗೆಲ್ಲಲೇ ಬೇಕೆಂಬ ಹಠದಲ್ಲಿ ಹೋರಾಟ ಮಾಡಿ ಗೆಲ್ಲುತ್ತೀವಲ್ಲ. ಇದು ನಿಜವಾದ ಗೆಲುವು.
ಆದರೆ ಈ ಗೆಲುವು ಸಿಗಲು ನಮ್ಮ ಪ್ರಯತ್ನ 99% ಇದ್ದರೆ, *ನಾವು ನಂಬಿರುವ ಶಕ್ತಿ 1% ಕೆಲಸ ಖಂಡಿತಾ ಮಾಡಿರುತ್ತದೆ. ಅಲ್ಲದೇ 99% ಪ್ರಯತ್ನ ಮಾಡುವುದಕ್ಕೆ ಕಾರಣ ಸಹ ಆ ಶಕ್ತಿಯೇ ಆಗಿರುತ್ತದೆ*
No comments:
Post a Comment