🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ನಮ್ಮದೇ *Selfi* ಗೆ *ಮೂರ್ನಾಲ್ಕು Attempt* ಮಾಡೋ ನಾವು; ಇನ್ನೊಬ್ಬರನ್ನು ಒಂದೇ ನೋಟದಲ್ಲಿ *JUDGE* ಮಾಡುತ್ತೇವೆ..😄😄😄
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 *ನಿಮ್ಮನ್ನ ಇಷ್ಟ ಪಡುವವರು ಯಾವಾಗಲೂ ನಿಮ್ಮನ್ನೇ ಇಷ್ಟಪಡಬೇಕಿಲ್ಲ...* *ಬದಲಾವಣೆ ಪ್ರಕೃತಿ ನಿಯಮ*😊
No comments:
Post a Comment