🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ನಾವು ಸಕಾಲದಲ್ಲಿ ಪಾಠಗಳನ್ನು ಅರ್ಥ ಮಾಡಿಕೊಳ್ಳಲು ವಿಫಲರಾದಾಗ ಜೀವನವು ಅಕಾಲದಲ್ಲಿ ನಮಗೆ ಅದೇ ಪಾಠಗಳ ಅರ್ಥ ಮಾಡಿಸುತ್ತದೆ...😊😉
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 *ನಿಮ್ಮನ್ನ ಇಷ್ಟ ಪಡುವವರು ಯಾವಾಗಲೂ ನಿಮ್ಮನ್ನೇ ಇಷ್ಟಪಡಬೇಕಿಲ್ಲ...* *ಬದಲಾವಣೆ ಪ್ರಕೃತಿ ನಿಯಮ*😊
No comments:
Post a Comment