🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ದೇವ್ರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗೆ ಬಚ್ಚ!
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಚೊಂಡ್ ಯೇಳ್ದಂಗೆ
ಕುಣಿಯಾದೆ ರತ್ನನ್ ಪರ್ಪಂಚ!
--ಜಿ ಪಿ ರಾಜರತ್ನಂ
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 *ನಿಮ್ಮನ್ನ ಇಷ್ಟ ಪಡುವವರು ಯಾವಾಗಲೂ ನಿಮ್ಮನ್ನೇ ಇಷ್ಟಪಡಬೇಕಿಲ್ಲ...* *ಬದಲಾವಣೆ ಪ್ರಕೃತಿ ನಿಯಮ*😊
No comments:
Post a Comment