🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಎಲ್ಲಾ ಕೆಲಸವನ್ನು ನಾನು ಮಾಡಬಲ್ಲೆ ಎಂಬ *ಆತ್ಮವಿಶ್ವಾಸವಿರಲಿ* ...😊
ಆದರೆ ,
ಎಲ್ಲಾ ಕೆಲಸವನ್ನೂ ನಾನೊಬ್ಬನೇ ಮಾಡಬಲ್ಲೆ ಎಂಬ *ಅಹಂಕಾರ ಬೇಡ*....😊
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 *ನಿಮ್ಮನ್ನ ಇಷ್ಟ ಪಡುವವರು ಯಾವಾಗಲೂ ನಿಮ್ಮನ್ನೇ ಇಷ್ಟಪಡಬೇಕಿಲ್ಲ...* *ಬದಲಾವಣೆ ಪ್ರಕೃತಿ ನಿಯಮ*😊
No comments:
Post a Comment