🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು-16*🍃
ಕೇವಲ ಸ್ವರಗಳೇ ಹೇಗೆ ಸಂಗೀತವಾಗುವುದಿಲ್ಲವೋ ಹಾಗೆ ಕೇವಲ ಅಂಕಿ ಸಂಖ್ಯೆಗಳೇ ಗಣಿತ ಆಗುವುದಿಲ್ಲ....😊
🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು-17*🍃
ಒಬ್ಬ ವ್ಯಕ್ತಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಅವನು ಎಲ್ಲ ಪರಿಸ್ಥಿತಿ, ಪದ್ಧತಿಗಳನ್ನು ಗಮನಿಸಿ, ತರ್ಕಿಸಿ ನಂತರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅವನು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವನ ಏಳ್ಗೆ ನಿಂತಿದೆ ಎನ್ನಬಹುದು. ಹಾಗೆ ವಿಶ್ಲೇಷಿಸಿ, ತರ್ಕಿಸುವ ಮನಸ್ಥಿತಿಯನ್ನು *ಗಣಿತ* ನೀಡುತ್ತದೆ.....
🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು-18*🍃
https://youtu.be/_UVEF3qXtSo
🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು-19*🍃
An equation has no meaning unless it expresses a thought of God
-Srinivasa Ramanujan.
🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು-20*🍃
ಇಂದು ಜಗತ್ತನ್ನು ಆಳುತ್ತಿರುವುದು *ಕಂಪ್ಯೂಟರ್*..😊
ಕಂಪ್ಯೂಟರ್ ನ ಆಳುತ್ತಿರುವುದು *ಗಣಿತ*😊😊
No comments:
Post a Comment