🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು-21*🍃
ಗಣಿತದಲ್ಲಿ ಲೆಕ್ಕ ಮಾಡುವಾಗ ಮನಸ್ಸು ತಿಳಿ ಇರದೆ ಹೋದಲ್ಲಿ, ಯೋಚನೆ ಸ್ಪಷ್ಟವಿರದೆ ಹೋದಲ್ಲಿ, ಕೆಸರು ನೀರಿನಲ್ಲಿ ಈಜಾಡಿದಂತೆ....😊
🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು-22*🍃
ಗಕಾರ ಗಣಪತಿ ಸಹಸ್ರನಾಮದಲ್ಲಿ *ಗಣಿತ* ದಿಂದ ಪ್ರಾರಂಭವಾಗುವ ಗಣೇಶನ ಹೆಸರುಗಳು....
*ಗಣಿತಪ್ರಾಜ್ಞಾಯ ನಮಃ*
*ಗಣಿತಾಗಮಸಾರವಿದೇ ನಮಃ*
*ಗಣಿತಾಯ ನಮಃ*
*ಗಣಿತಾಗಮಾಯ ನಮಃ*
🙏🏻😊
🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು-23*🍃
*Mathematics is like love; a simple idea, but it can get complicated*😜😊
🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು-24*🍃
*Mathematics is a great motivator for all humans.. Because its career starts with zero and it never end (infinity).*😊
🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು-25*🍃
*Mathematics is the science which uses easy words for hard ideas...*
— Edward Kasner and James R. Newman.
No comments:
Post a Comment